ಅನುಭಾವಿ ಕಿನ್ನರಿ ಬ್ರಹ್ಮಯ್ಯ
Summary
No summary yet. VIRAT can read this paper and write a plain-language summary of its aim, methods, key findings and limitations.
Summarise with VIRAT Free to try with your Science Catalogs account.Abstract
ವಿಶ್ವಗುರು ಬಸವಣ್ಣನವರ ಪ್ರಭಾವದಿಂದ ಕಿನ್ನರಿ ಬ್ರಹ್ಮಯ್ಯನವರು ಆಂಧ್ರದ ಪುದೂರಿನಿಂದ ಬಂದು ಕಲ್ಯಾಣದಲ್ಲಿ ನೆಲೆನಿಂತು, ಅಕ್ಕಸಾಲಿಗ ವೃತ್ತಿಯೊಂದಿಗೆ ಕಿನ್ನರಿ ನುಡಿಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು, ತ್ರಿಪುರಾಂತಕ ದೇವ ಎನ್ನುವ ಅಂಕಿತದೊಂದಿಗೆ ಒಟ್ಟು ಹದಿನೆಂಟು ವಚನಗಳನ್ನು ರಚಿಸಿದವರು. ಕಲ್ಯಾಣ ಕ್ರಾಂತಿಯ ನಂತರ ಚನ್ನಬಸವಣ್ಣನವರೊಂದಿಗೆ ಉಳವಿಗೆ ಹೋಗಿ ಬಿಜ್ಜಳನ ಸೈನ್ಯವನ್ನು ಚದುರಿಸಲು ಉಪಾಯ ಮಾಡಿದ್ದು, ಅಕ್ಕಮಹಾದೇವಿಯು ಕಲ್ಯಾಣಕ್ಕೆ ಬಂದ ಪ್ರಸಂಗದಲ್ಲಿ ಅಕ್ಕನನ್ನು ಪರೀಕ್ಷಿಸಿದ್ದು, ಹೀಗೆ ಶೂನ್ಯ ಸಂಪಾದನೆಯಲ್ಲಿ ಉಲ್ಲೇಖಿತ ಹಲವಾರು ಸನ್ನಿವೇಶಗಳಲ್ಲಿ ಶರಣ ಕಿನ್ನರಿ ಬ್ರಹ್ಮಯ್ಯಗಳ ಪಾತ್ರ ಮಹತ್ವದ್ದು.
Fields of Study & Subjects
Indian and Buddhist Studies
Cultural and Mythological Studies
South Asian Studies and Diaspora
Publication details
- Journal / source
- International Journal of Kannada Research
- Volume
- 12
- Issue
- 1
- Pages
- 115–118
- Publication date
- 1 January 2026
- Language
- KN