ಗಣಭಷತ ಮನಯ ಶಸನ (ಕರ. ಶ. ೪೦೦)

Read full text
Authors: ಡಾ. ಜಯರಾಮಯ್ಯ ವಿ.
Cited by: 0

Abstract

ಹಾಸನ ಜಿಲ್ಲೆ ಶ್ರವಣಬೆಳಗೊಳದ ಚಿಕ್ಕಬೆಟ್ಟ (ಚಂದ್ರಗಿರಿ)ದಲ್ಲಿರುವ ಗುಣಭೂಷಿತ ಮುನಿಯ ನಿಸಿದಿ ಶಾಸನವನ್ನು ಬಿ. ಎಲ್. ರೈಸ್ ಅವರು ೧೮೯೮ರಲ್ಲಿ ಪ್ರಕಟಿಸಿ ಇದರ ಕಾಲವನ್ನು ಕ್ರಿ. ಶ. ೭೦೦ ಎಂದು ಗುರುತಿಸಿದ್ದಾರೆ. ಅದೇ ರೀತಿ ಆರ್. ನರಸಿಂಹಚಾರ್ ಮತ್ತು ಬಾ. ರಾ. ಗೋಪಾಲ್ ಅವರೂ ಕೂಡ ಇದರ ಕಾಲವನ್ನು ಕ್ರಿ. ಶ. ೭೦೦ ಎಂದು ಗುರುತಿಸಿದ್ದಾರೆ. ಆದರೆ ಡಾ. ಎಂ. ಜಿ. ಮಂಜುನಾಥ ಅವರು (ದಿನಾಂಕ : ೦೭.೧೦.೨೦೦೧) ತಮ್ಮ ಸಂಶೋಧನೆಯಿಂದ ಈ ಶಾಸನದ ಕಾಲವನ್ನು ಕ್ರಿ. ಶ. ೪೦೦ ಎಂದು ಗುರುತಿಸಿದ್ದಾರೆ.

Fields of Study & Subjects

Indian and Buddhist Studies Historical and Architectural Studies Eurasian Exchange Networks

Publication details

Journal / source
Zenodo (CERN European Organization for Nuclear Research)
Publication date
1 January 2026
Language
KN