ಚರಸಮರಣ ಹಗ ಮಡ ಮಡದವರ ಕದಬರಗಳಲಲ ಸವತತರಯ ಹರಟದ ನಲಗಳ.
Abstract
ಕನ್ನಡದ ಪ್ರಗತಿಶೀಲ ಸಾಹಿತ್ಯ ಘಟ್ಟದಲ್ಲಿ ಹೋರಾಟವನ್ನೇ ತಮ್ಮ ಬದುಕಿನ ಆದರ್ಶವಾಗಿರಿಸಿಕೊಂಡು, ಪ್ರತಿಭಟನೆಯನ್ನೇ ಮುಖ್ಯ ವಸ್ತುವಾಗಿ ಅನುಸರಿಸಿ ಕಾದಂಬರಿಗಳನ್ನು ಬರೆದವರು ನಿರಂಜನರು. ಹಾಗೆಯೇ ಇದೆ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳುವಳಿ, ರಾಷ್ಟçಪ್ರಜ್ಞೆ ಹಾಗೂ ಸಾಮಾಜಿಕ ಶೋಷಣೆಯನ್ನು ಕುರಿತಾಗಿ ಕಾದಂಬರಿಗಳನ್ನು ರಚಿಸಿದವರಲ್ಲಿ ಬಸವರಾಜ ಕಟ್ಟೀಮನಿ ಅವರದು ಪ್ರಮುಖ ಹೆಸರು. ಈ ಹಿನ್ನಲೆಯಲ್ಲಿ ಇಬ್ಬರೂ ಮಹತ್ವದ ಲೇಖಕರ ಕಾದಂಬರಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ನೆಲೆಗಳನ್ನು ಕೆಳಕಂಡ ಬಗೆಯಲ್ಲಿ ನೋಡಬಹುದು.
Fields of Study & Subjects
Linguistics and Cultural Studies
Cultural and Sociopolitical Studies
Historical Turkish Studies
Publication details
- Journal / source
- Zenodo (CERN European Organization for Nuclear Research)
- Publication date
- 2 January 2026
- Language
- KN