ಭಷಯಬ ಬಲ
Abstract
ಮಾನವನ ನಾಗರೀಕತೆಗೆ ಆಧಾರವಾಗಿರುವುದು ಭಾಷೆ. ಅದರ ಸಾಂಸ್ಕೃತಿಕ, ಬೌದ್ಧಿಕ ಹಾಗೂ ಸಾಮಾಜಿಕ ಮಹತ್ವ ಬಹಳ ವಿಸ್ತಾರವಾದದ್ದು. ಶಬ್ದವೇ ಜ್ಞಾನಕ್ಕೆ ದೀಪವಾಗಿದ್ದು, ಭಾಷೆಯಿಲ್ಲದೆ ಮಾನವನ ಚಿಂತನೆ, ಸಂವಹನ ಹಾಗೂ ಸಾಮಾಜಿಕ ವಿಕಾಸ ಅಸಾಧ್ಯವೆಂದು ಲೇಖನ ಪ್ರತಿಪಾದಿಸುತ್ತದೆ. ವೇದೋಪನಿಷತ್‌ಗಳಿಂದ ಹಿಡಿದು ಆಧುನಿಕ ತಂತ್ರಜ್ಞಾನದವರೆಗೆ ಎಲ್ಲ ಜ್ಞಾನಶಾಖೆಗಳಿಗೂ ಭಾಷೆಯೇ ಮೂಲಾಧಾರವಾಗಿದೆ. ಸಮಾಜದ ಸಂಸ್ಕೃತಿ ಹಾಗೂ ಮನೋಭಾವಗಳ ಪ್ರತಿಬಿಂಬವಾಗಿ ಭಾಷೆ ನಿರಂತರವಾಗಿ ವಿಕಾಸಗೊಳ್ಳುತ್ತ ಬಂದಿದೆ. ಮಾತಿನ ಭಾಷೆಯ ಜೊತೆಗೆ ಮೌನಭಾಷೆಯ ಮಹತ್ವವನ್ನೂ ಈ ಲೇಖನ ಒತ್ತಿ ಹೇಳುತ್ತದೆ. ಭಾಷೆಯು ಮಾನವ ಬದುಕನ್ನು ಗಟ್ಟಿಗೊಳಿಸುವ, ಸಂಬಂಧಗಳನ್ನು ಪೋಷಿಸುವ ಹಾಗೂ ಆತ್ಮೋನ್ನತಿಯತ್ತ ಕರೆದೊಯ್ಯುವ ಅಮೂಲ್ಯ ಶಕ್ತಿಯೆಂದು ನಿರ್ಣಯಿಸುತ್ತದೆ.
Fields of Study & Subjects
Lexicography and Language Studies
Literary Theory and Cultural Hermeneutics
Swearing
Euphemism
Multilingualism
Publication details
- Journal / source
- Zenodo (CERN European Organization for Nuclear Research)
- Publication date
- 5 January 2026
- Language
- KN