ಮಹಳ ಆಡಳತದ ಅವಲಕನ
Abstract
ಪ್ರಾಚೀನ ಕಾಲದಿಂದಲೂ ರಾಜರು ಆಡಳಿತ ಮಾಡಿದ್ದು ಕಾಣುತ್ತೇವೆ. ಇವರ ಆಡಳಿತಕ್ಕೆ ಸಹಕಾರಿಯಾಗಿ ಮಂತ್ರಿಗಳು, ಇತರ ಅಧಿಕಾರಿಗಳು ರಾಜಕೀಯ ಕ್ಷೇತ್ರಕ್ಕೆ ಸಹಕರಿಸಿದ್ದು ಉಲ್ಲೇಖಗಳಿವೆ. ಹಾಗೆ ರಾಜರ ಜೊತೆಗೆ ರಾಣಿಯರು ಆಡಳಿತದಲ್ಲಿ ಭಾಗವಹಿಸಿ, ಸ್ವತಂತ್ರ್ಯವಾಗಿ ಆಡಳಿತ ಮಾಡಿದ್ದಾರೆ. ಮಹಿಳೆಯರು ಕೇವಲ ಕೌಟುಂಬಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಸೀಮಿತವಾಗಿದ್ದರು. ಇನ್ನು ಕೆಲ ಮಹಿಳೆಯರು ಇನ್ನು ಒಂದು ಹೆಜ್ಜೆ ಮುಂದೆ ಇಟ್ಟು ರಾಜಕೀಯ ಕ್ಷೇತ್ರದಲ್ಲಿಯು ತಮ್ಮದೇ ಆದ ಛಾಪನ್ನು ಮುಡಿಸಿದ್ದಾರೆ. ಶಿಷ್ಟರ ರಕ್ಷಣೆ, ದುಷ್ಟರ ನಿಗ್ರಹ ಎಂಬಂತೆ ಆಡಳಿತದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆಡಳಿತದಲ್ಲಿ ಶತ್ರುಗಳು, ಮಿತ್ರರು ಸಹಜವಾಗಿರುತ್ತದೆ. ಮಹಿಳೆಯರು ಇಂತಹ ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ನಿಭಾಯಿಸುವ ಶಕ್ತಿ, ಸಾಮಥ್ರ್ಯ ಹೊಂದಿರಬೇಕಾಗುತ್ತದೆ. ಇದಕ್ಕೆ ರಾಣಿಯರು ಹೊರತಾಗಿರಲಿಲ್ಲ. ರಾಣಿಯರು ರಾಜನ ಜೊತೆ ಸಮಾನ ಸ್ಥಾನಮಾನ ಹೊಂದಿದ್ದರು.
Fields of Study & Subjects
Gender Politics and Representation
Gender and Feminist Studies
Historical Gender and Feminism Studies
Publication details
- Journal / source
- Zenodo (CERN European Organization for Nuclear Research)
- Publication date
- 19 January 2026
- Language
- KN