ಗಜಶಲಪರ (ಆನಕಲ) ಕಷತರದ : 'ಜತರಗಳ ಅನನಯತ'.

Read full text
Authors: ಮನೋಹರ್ ಎಂ.
Cited by: 0

Abstract

ಜಾತ್ರೆಗಳು ದೇವರು ಅಥವಾ ಧಾರ್ಮಿಕ ಸಂತರ ಸುತ್ತ ಕೇಂದ್ರಿಕೃತವಾಗಿರುವ ಸಾಮಾಜಿಕ ಮತ್ತು ಧಾರ್ಮಿಕ ಉತ್ಸವಗಳಾಗಿವೆ. ಆಂಗ್ಲ ಭಾಷೆಯ ಫೇರ್ ಶಬ್ಧದ ರೂಪವೇ ಕನ್ನಡದ ಜಾತ್ರೆ. ಹಳ್ಳಿಯ ಕಡೆ ಪರಿಷೆ ಎಂದೂ ಕರೆಯುತ್ತಾರೆ. ‘ಜನ ಮರುಳೋ ಜಾತ್ರೆ ಮರುಳೋ’, ‘ಹಬ್ಬಗಳು ಊಟಕ್ಕಾಗಿ, ಜಾತ್ರೆಗಳು ನೋಟಕ್ಕಾಗಿ ಹುಟ್ಟಿಕೊಂಡಿವೆ’ ಎಂಬ ಗಾದೆ ಮಾತುಗಳು ರೂಢಿಯಲ್ಲಿವೆ. ಆನೇಕಲ್ ತಾಲ್ಲೂಕು ಸುತ್ತ ಮುತ್ತ ಅನೇಕ ಜಾತ್ರೆಗಳು ಪ್ರಸಿದ್ಧವಾಗಿವೆ. ಆ ಜಾತ್ರೆಗಳ ಮೂಲ ಆಶಯ, ವಿಧಿವಿಧಾನಗಳು, ಆಚರಣೆಗಳ ವಿಶೇಷತೆಯನ್ನು ತಿಳಿಸುವ ಪ್ರಯತ್ನವೇ ಈ ಲೇಖನ.

Fields of Study & Subjects

Cultural and Sociopolitical Studies Cultural and Mythological Studies Arts and Performance Studies

Publication details

Journal / source
Zenodo (CERN European Organization for Nuclear Research)
Publication date
3 February 2026
Language
KN