ಭಗರಥ ಹಗಡ ಅವರ ಶಶಸಹತಯದಲಲ ಆಧನಕತಯ ಸವಲಗಳ.
Abstract
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಕ್ಕಳ ಸಾಹಿತ್ಯ ಅತ್ಯಂತ ಒಂದು ವಿಶಿಷ್ಟ ಪ್ರಕಾರವಾಗಿದ್ದು, ಮೌಖಿಕ ಪರಂಪರೆಯಿಂದ ಆಧುನಿಕ ಕಾಲದವರೆಗೂ ವೈವಿಧ್ಯಮಯವಾಗಿ ಬೆಳೆದು ಬಂದಿದೆ. ಇಂದಿನ ತಾಂತ್ರಿಕ ಯುಗದಲ್ಲಿ ಅದರ ಪ್ರಸ್ತುತತೆ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಸಾಹಿತ್ಯವು ಕೇವಲ ಮನರಂಜನೆಯಾಗಿರದೆ, ಈ ಕಾಲಘಟ್ಟದ ತಲ್ಲಣಗಳಿಗೆ ಸ್ಪಂದಿಸಬೇಕಾದ ಅನಿವಾರ್ಯತೆ ಇದೆ. ಮಕ್ಕಳ ಸಾಹಿತ್ಯದ ಸುದೀರ್ಘ ಪರಂಪರೆಯಲ್ಲಿ ಜಿ.ಪಿ. ರಾಜರತ್ನಂ, ಪಂಜೆ ಮಂಗೇಶರಾಯರು ಕಂಡುಕೊಂಡಿದ್ದ ಮಗುವಿನ ಲೋಕಕ್ಕೂ, ಇಂದಿನ ಗ್ಯಾಜೆಟ್ ಕೇಂದ್ರಿತ ಮಗುವಿನ ಲೋಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ಸಂಕೀರ್ಣ ಕಾಲಘಟ್ಟದಲ್ಲಿ ಭಾಗೀರಥಿ ಹೆಗಡೆ ಅವರ ಕವಿತೆಗಳು ಆಧುನಿಕತೆಯ ಸವಾಲುಗಳನ್ನು ಮಗುವಿನ ಮುಗ್ಧ ದೃಷ್ಟಿಕೋನದಿಂದಲೇ ವಿಶ್ಲೇಷಿಸುತ್ತವೆ.
Fields of Study & Subjects
Themes in Literature Analysis
Folklore
Mythology
and Literature Studies
Literature: history
themes
analysis
Publication details
- Journal / source
- Zenodo (CERN European Organization for Nuclear Research)
- Publication date
- 5 February 2026
- Language
- KN