ಹವಯಸ ರಗಭಮ ಹಟಟ ಮತತ ಬಳವಣಗ

Read full text
Authors: ಶಿವರಾಜ್‌ ಜಿ.
Cited by: 0

Abstract

ವೃತ್ತಿ ರಂಗಭೂಮಿ ನಾಟಕ ಲೋಕವನ್ನು ಅಕ್ಷರಶಃ ಒಂದು ಶತಮಾನಗಳ ಕಾಲ ಆಳಿತು. 'ಉತ್ತರ ಕರ್ನಾಟಕ ವೃತ್ತಿ ರಂಗಭೂಮಿಯ ತವರು' ಎಂದೆನಿಸಿದೆ. ತನ್ನದೇ ಆದ ವೈಭೋಗದಿಂದ ಸಿನಿಮಾ ನೋಡಿದ ಹಾಗೇ ಜನರನ್ನು ರಂಜಿಸುತ್ತಿತ್ತು. ಹೊಸತರಲ್ಲಿ ಹೊಸ ಹೊಸ ನಾಟಕಗಳಿಂದ ಗಟ್ಟಿಗೊಳ್ಳುತ್ತಾ ಹೋಯಿತು. ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ತನ್ನದೇ ಛಾಪನ್ನು ವಿಸ್ತಾರಗೊಳಿಸಿತು. ಹೀಗೆ ವೃತ್ತಿ ರಂಗಭೂಮಿ ವೇಗವಾಗಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ಆರಂಭಗೊಂಡಿದ್ದೇ ಹವ್ಯಾಸಿ ರಂಗಭೂಮಿ. ಇಂಗ್ಲಿಷ್ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಆಡಿದರು. ಗ್ರೀಕ್‌, ಮರಾಠಿ, ಪಾರ್ಸಿ… ಹೀಗೆ ಬಹಳ ದೊಡ್ಡ ಮಟ್ಟದಲ್ಲಿ ಅನುವಾದ ನಾಟಕ ಸಾಹಿತ್ಯ ಬೆಳೆಯಿತು.

Fields of Study & Subjects

Theatre and Performance Studies Arts and Performance Studies Theater Performance and Music History

Publication details

Journal / source
ಅಕ್ಷರಸೂರ್ಯ (AKSHARASURYA)
Publication date
28 February 2026
Language
KN