ಕದಬರ ಆಧರತ ಕನನಡ ಸನಮಗಳ ಪರಸತತತ

Read full text
Authors: ಮಮತ ಎಂ.
Cited by: 0

Abstract

ಕನ್ನಡ ಸಾಹಿತ್ಯ ಮತ್ತು ಕನ್ನಡ ಚಿತ್ರರಂಗದ ನಡುವಿನ ಸಂಬಂಧವು ಅತ್ಯಂತ ದೀರ್ಘ ಇತಿಹಾಸವನ್ನು ಹೊಂದಿದೆ. ವಿಶೇಷವಾಗಿ ಕಾದಂಬರಿಗಳನ್ನು ಆಧಾರವಾಗಿ ತೆಗೆದುಕೊಂಡು ನಿರ್ಮಿಸಲಾದ ಸಿನಿಮಾಗಳು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಮೌಲ್ಯಗಳನ್ನು ಜನಸಾಮಾನ್ಯರ ಬಳಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಈ ಲೇಖನವು ಕಾದಂಬರಿ ಆಧಾರಿತ ಕನ್ನಡ ಸಿನಿಮಾಗಳ ಉದಯ, ಬೆಳವಣಿಗೆ ಹಾಗೂ ಇಂದಿನ ಪ್ರಸ್ತುತತೆಯನ್ನು ವಿಶ್ಲೇಷಿಸುವ ಪ್ರಯತ್ನವಾಗಿದೆ. ಆರಂಭದ ಕಾಲಘಟ್ಟದಿಂದ ಇಂದಿನ ಸಮಕಾಲೀನ ಚಿತ್ರರಂಗದವರೆಗೆ ಕಾದಂಬರಿ ಆಧಾರಿತ ಸಿನಿಮಾಗಳು ಹೇಗೆ ಸಾಮಾಜಿಕ ಬದಲಾವಣೆಯ ಸಾಧನಗಳಾಗಿ ರೂಪುಗೊಂಡಿವೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

Fields of Study & Subjects

South Asian Cinema and Culture Shakespeare Adaptation and Literary Criticism Cinema History and Criticism

Publication details

Journal / source
ಅಕ್ಷರಸೂರ್ಯ (AKSHARASURYA)
Publication date
28 February 2026
Language
KN